ರಾಜಭವನಕ್ಕೆ ಆಗಮಿಸಿರುವ ಹೆಚ್ ಡಿ ಕುಮಾರಸ್ವಾಮಿ

ಅವತ್ತು ರಾಮನಗರದಲ್ಲಿ ಮಾಧ್ಯಮಗಳ ಜೊತೆ ಹುರುಪಿನಿಂದ ಮಾತಾಡಿದ ಒಂದರೆಡು ತಾಸುಗಳ ಬಳಿಕ ಅವರು ಮಂಡ್ಯದಲ್ಲಿ ಕಾಣಿಸಿದ್ದರು. ಆದರೆ ಅಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ  ಅನ್ಯಮನಸ್ಕರಾಗಿದ್ದರು. ವ್ಯತಿರಿಕ್ತ ವಿದ್ಯಮಾನಗಳ ನಡುವೆ ಸಿಕ್ಕು ಅವರು ಒದ್ದಾಡುತ್ತಿದ್ದಾರೆ.