Badoota: ಶಾಸಕ ಬಸವರಾಜ ದಢೇಸೂಗೂರು ಆಪ್ತನಿಂದ ಬಾಡೂಟ, ಕಾಲ್ಕಿತ್ತ ಜನ

ಕನಕಗಿರಿಯ ಬಿಜೆಪಿ ಶಾಸಕಬಸವರಾಜ ಧಡೆಸೂಗೂರು ಆಪ್ತನೊಬ್ಬ ಕ್ಷೇತ್ರದಲ್ಲಿ ಮಾಂಸಾಹಾರಿ ಔತಣವನ್ನು ಏರ್ಪಡಿಸಿದ್ದಾನೆ. ಸಾವಿರಾರು ಜನ ಬಾಡೂಟಕ್ಕೆ ಜಮಾಯಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.