ತುಮಕೂರು ದರ್ಗಾದಲ್ಲಿ ಸಿದ್ದು ಫೋಟೋ ಹಿಡ್ದು ಮುಸ್ಲಿಮರ ಪ್ರಾರ್ಥನೆ, ಸಂಭ್ರಮಾಚರಣೆ

ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರೆಲ್ಲ ದರ್ಗಾದ ಹೊರಗಡೆ ಬಂದು ಬಡವರ ಬಂಧು ಸಿದ್ರಾಮಣ್ಣಂಗೆ ಜೈ ಅಂತ ಘೋಷಣೆ ಕೂಗಿದರು.