ರಚಿತಾ ರಾಮ್​ಗೆ ಭರ್ಜರಿ ಸ್ವಾಗತ ಕೊಟ್ಟ ಮುಧೋಳ ಮಂದಿ: ವಿಡಿಯೋ

ಮುಧೋಳದಲ್ಲಿ ಶನಿವಾರ ಆರಂಭವಾದ ರನ್ನ ವೈಭವ 2025 ಸೋಮವಾರ ಮುಕ್ತಾಯವಾಯ್ತು. ಸೋಮವಾರ ವೇದಿಕೆ ಮೇಲೆ ಮನರಂಜನೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದವು. ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಸಹ ಭಾಗಿ ಆಗಿದ್ದರು. ಈ ವೇಳೆ ಮುಧೋಳದ ಮಂದಿ ಭಾರಿ ಕರತಾಡನದೊಂದಿಗೆ ನಟಿಯನ್ನು ಸ್ವಾಗತಿಸಿದರು.