ಇಂದು ಸೂರ್ಯಗ್ರಹಣ, ಶನಿಭಗವಾನ್ ಕುಂಭದಿಂದ ಮೀನ ರಾಶಿಗೆ ಸಂಚಾರ ಮತ್ತು ಅಮಾವಾಸ್ಯೆ ಒಂದೇ ದಿನ ಸಂಭವಿಸಿದೆ. ಭಾರತದಲ್ಲಿ ಗ್ರಹಣ ಗೋಚರಿಸುವುದಿಲ್ಲ. ಈ ಸಮಯದಲ್ಲಿ ಪ್ರಾರ್ಥನೆ, ಸ್ತೋತ್ರ ಪಠಣ ಮತ್ತು ದೇವರ ಆರಾಧನೆ ಶುಭವೆಂದು ಹೇಳಲಾಗಿದೆ. ಈ ಬಗ್ಗೆ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಪಲ ಕುರಿತು ಮಾಹಿತಿ ನೀಡಿದ್ದಾರೆ.