ಜನಪದ ಹಾಡಿಗೆ ಐಸಿಯು ಬೆಡ್ ಮೇಲೆ ಬಾಲಕನ ಡ್ಯಾನ್ಸ್: ವಿಡಿಯೋ ವೈರಲ್​

ಜನಪದ ಹಾಡಿಗೆ ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲಿ ಬಾಲಕ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.