Bng Film Aachar Byte 1

ಲವು ವಿಭಾಗಗಳಲ್ಲಿ ಮಹಿಳೆಯರೇ ದುಡಿದಿರುವ ಆಚಾರ್ ಆಂಡ್ ಕೋ ಹೆಸರಿನ ಸಿನಿಮಾವನ್ನು ಅಶ್ವಿನಿ ನಿರ್ಮಿಸಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಪರೂಪಕ್ಕೆ ಮೈಕ್ ಕೈಗೆತ್ತಿಕೊಂಡು ಮಾತನಾಡಿದ್ದಾರೆ ಸಹ.