ವಿಜಯಪುರದ ವೃದ್ಧೆಯೊಬ್ಬರು ಇಂಡಿ-ಚಡಚಣ ಮಾರ್ಗದ ಸರ್ಕಾರಿ ಬಸ್‌ನಲ್ಲಿ ತಮ್ಮ ಉಚಿತ ಪ್ರಯಾಣ ಟಿಕೆಟ್ ಕಳೆದುಕೊಂಡು ಇಡೀ ಬಸ್ ಹುಡುಕಾಡಿರುವಂತಹ ಘಟನೆ ನಡೆದಿದೆ. ಎಷ್ಟೇ ಹುಡುಕಿದರೂ ಸಿಗದಿದ್ದಾಗ ಕಂಡಕ್ಟರ್‌ಗೆ ಮತ್ತೊಂದು ಟಿಕೆಟ್ ನೀಡುವಂತೆ ಮನವಿ ಮಾಡಿದ್ದು, ಹಾಗೆಲ್ಲಾ ಕೊಡಲು ಬರಲ್ಲವೆಂದು ಕಂಡಕ್ಟರ್ ಹೇಳಿದ್ದಾರೆ.