ಶಿವಕುಮಾರ್​​ಗೆ ಕೇಕ್ ನೀಡುತ್ತಿರುವ ಸಿದ್ದರಾಮಯ್ಯ

ವಿಮಾನಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ಕಾರ್ಯಕ್ರಮದಲ್ಲಿ ಕೇಕ್ ಕಟ್ ಮಾಡಿದರು. ಕೇಕ್ ಕಟ್ ಮಾಡಿದ ಬಳಿಕ ಮೊದಲ ಪೀಸನ್ನು ನೀಡಿದ್ದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ. ನಂತರದ ಪೀಸನ್ನು ಬೀದರ್ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಗೆ ನೀಡಿದರು. ಖಂಡ್ರೆ ಸಹ ಕೇಕ್​ನ ಒಂದು ಪೀಸನ್ನು ಶಿವಕುಮಾರ್ ಅವರಿಗೆ ನೀಡಿದರು.