ಅನ್ನವನ್ನು ಅಗ್ನಿ ದೇವನಿಗೆ ಏಕೆ ಅರ್ಪಿಸಬೇಕು

ಹಿಂದೂ ಧರ್ಮದಲ್ಲಿ ನಡೆಸಿಕೊಂಡು ಬರುವ ಪೂಜೆ - ಪುನಸ್ಕಾರಗಳು ತುಂಬಾನೇ ವಿಶೇಷ ಮತ್ತು ವಿಭಿನ್ನ ರೀತಿಯಲ್ಲಿರುತ್ತದೆ. ದೇವರ ಪೂಜೆ ಮಾಡುವ ಸಮಯದಲ್ಲಿ ವಿವಿಧ ರೀತಿಯಾದ ನಿಯಮಗಳನ್ನು, ವಿಧಿ - ವಿಧಾನಗಳನ್ನು ಅನುಸರಿಸಲಾಗುತ್ತದೆ. ಅನ್ನವನ್ನು ಅಗ್ನಿ ದೇವನಿಗೆ ಏಕೆ ಅರ್ಪಿಸಬೇಕು? ತಿಳಿದುಕೊಳ್ಳಲು ವಿಡಿಯೋ ನೋಡಿ