ಸರತಿ ಸಾಲಲ್ಲಿ ಜ್ಯೂ ಎನ್​​ ಟಿ ಆರ್ ಮತ್ತು ಕುಟುಂಬ

ಚುನಾವಣಾ ಅಯೋಗದ ಮಾಹಿತಿಯ ಪ್ರಕಾರ ತೆಲಂಗಾಣ ರಾಜ್ಯದಲ್ಲಿ ಒಟ್ಟು 3.17 ಕೋಟಿ ಮತದಾರರಿದ್ದಾರೆ. ಈ ಬಾರಿ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪೈಕಿ 103 ಜನ ಹಾಲಿ ಶಾಸಕರಾಗಿದ್ದು ಪುನರಾಯ್ಕೆ ಬಯಸಿದ್ದಾರೆ. ಇವರಲ್ಲಿ ಹೆಚ್ಚಿನವರು ಆಡಳಿತರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಪಕ್ಷಕ್ಕೆ ಸೇರಿದವರಾಗಿದ್ದಾರೆ.