ಅನಿಕೇತ್ ವರ್ಮಾ ಲಕ್ನೋ ವಿರುದ್ಧದ ಪಂದ್ಯದಲ್ಲಿ 36 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ಡೆಲ್ಲಿ ವಿರುದ್ಧ ಕೇವಲ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು, ಇದರಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳು ಸೇರಿವೆ. ಇದು ಐಪಿಎಲ್‌ನಲ್ಲಿ ಅನಿಕೇತ್ ಅವರ ಮೊದಲ ಅರ್ಧಶತಕವಾಗಿತ್ತು.