ಅಭಿನವ ಸ್ವಾಮೀಜಿ ಖರೀದಿಸಿದ್ದ ಮನೆ

ವಂಚನೆ ಪ್ರಕರಣದಲ್ಲಿ ಸ್ವಾಮೀಜಿಗೆ ರೂ. 1.5 ಕೋಟಿ ಸಂದಾಯವಾಗಿದೆ ಅಂತ ಹೇಳಲಾಗುತ್ತಿದೆ. ಚೈತ್ರಾಳ ಬಂಧನವಾಗುತ್ತಿದ್ದಂತೆಯೇ, ಸ್ವಾಮೀಜಿ ಮನೆಯನ್ನು ಮಾರಾಟ ಮಾಡಿ ತಲೆಮರೆಸಿಕೊಂಡಿದ್ದಾರೆ. ಸಿಸಿಬಿ ಮನೆಯನ್ನು ಮುಟ್ಟಿಗೋಲು ಹಾಕಿಕೊಳ್ಳಬಹುದಾದ ಸಂಶಯ ಸ್ವಾಮೀಜಿಗಿತ್ತು ಅನ್ನೋದು ಅವರ ವರ್ತನೆಯಿಂದ ವಿದಿತವಾಗುತ್ತದೆ.