ಗೃಹ ಸಚಿವರ ನಿವಾಸದ ಹೊರಗಡೆ ಮೋಹನ್ ಕೊಂಡಜ್ಜಿ ಮತ್ತು ಚಲ್ಲಕುಮಾರ್

ಆದರೆ, ಅವರೊಂದಿಗೆ ಸ್ವಲ್ಪ ಹೊತ್ತು ವಾದಿಸುವ ಚಲ್ಲಕುಮಾರ್ ಮತ್ತು ಕೊಂಡಜ್ಜಿ ದುರ್ದಾನ ತೆಗೆದುಕೊಂಡವರ ಹಾಗೆ ಪೊಲೀಸರನ್ನು ಶಪಿಸುತ್ತಾ ಅಲ್ಲಿಂದ ನಿರ್ಗಮಿಸುತ್ತಾರೆ. ಆದರೆ, ಗಮನಿಸಬೇಕಾದ ಮತ್ತು ಅಚ್ಚರಿ ಹುಟ್ಟಿಸುವ ಸಂಗತಿಯೇನೆಂದರೆ ಸೆಕ್ಯುರಿಟಿಯವರು ಮಾಜಿ ಶಾಸಕ ರಾಜೂಗೌಡರನ್ನು ಒಳಗೆ ಬಿಡುತ್ತಾರೆ!