ಮಹಿಳೆಯ ಕುಟುಂಬದ ಸದಸ್ಯರು ಎಷ್ಟು ಅಮಾಯಕರೆಂದರೆ ಲಗುಮಪ್ಪನ ವಿರುದ್ಧ ಅವರಿಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವುದು ಸಹ ಗೊತ್ತಿಲ್ಲ. ಲಗುಮಪ್ಪನ ವರ್ತನೆ ಬಗ್ಗೆ ಕೇಳಿಸಿಕೊಂಡರೆ ಅವನು ಸ್ಥಿತಿವಂತನಂತೆ ಕಾಣುತ್ತಾನೆ. ನೊಂದಿರುವ ಕುಟುಂಬಕ್ಕೆ ನ್ಯಾಯ ಬೇಕಿದೆ. ಖಾನಾಪುರದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಲಗುಮಪ್ಪ ಮತ್ತು ನೊಂದ ಮಹಿಳೆಯನ್ನು ವಿಚಾರಿಸಿದರೆ ಸತ್ಯ ಗೊತ್ತಾಗುತ್ತದೆ.