ಹೆಸ್ಕಾಂ ಬೇಜವಾಬ್ದಾರಿತನ!

ಟಿಸಿ ಪಕ್ಕ ಓಪನ್ ಜಾಗ ಇರೋದ್ರಿಂದ ಮಕ್ಕಳು ಸಹಜವಾಗೇ ಅಲ್ಲಿ ಆಟವಾಡುತ್ತಿರುತ್ತವೆ. ಚೆಂಡು ಅಥವಾ ಮತ್ತೊಂದು ಟಿಸಿ ಬಳಿ ಹೋಗಿ ಮಕ್ಕಳೂ ಅದನ್ನು ಎತ್ತಿಕೊಳ್ಳುವ ಪ್ರಯತ್ನ ಮಾಡಿದರೆ, ಅಪಾಯ ತಪ್ಪಿದಲ್ಲ. ಈ ಬಾಲಕ ತನ್ನ ಅತಂಕವನ್ನು ವರದಿಗಾರನೊಂದಿಗೆ ತೋಡಿಕೊಳ್ಳುತ್ತಿದ್ದಾನೆ. ಜಾರ್ಜ್ ಸಾಹೇಬರೇ ಕಾಣಿಸ್ತಾ ಇದೆಯಾ?