ಟೋಲ್ ತಪ್ಪಿಸಲು ಹೋಗಿ ಟೋಲ್ ಸಿಬ್ಬಂದಿಯನ್ನೇ ಗುದ್ದಿಕೊಂಡು ಹೋದ ಕಾರು ಚಾಲಕ, ವಿಡಿಯೋ
ಬೆಂಗಳೂರಿನ ದೇವನಹಳ್ಳಿಯಲ್ಲಿ ಟೋಲ್ ತಪ್ಪಿಸಲು ಹೋಗಿ ಕಾರು ಚಾಲಕ ಟೋಲ್ ಸಿಬ್ಬಂದಿಯನ್ನೇ ಗುದ್ದಿಕೊಂಡು ಹೋದ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಏರ್‌ಪೋರ್ಟ್ ಟೋಲ್‌ನಲ್ಲಿ ಶುಲ್ಕ ತಪ್ಪಿಸಲು ಕಾರು ಚಾಲಕ ಸಿಬ್ಬಂದಿಯನ್ನೇ ಗುದ್ದಿಕೊಂಡು ಎಸ್ಕೇಪ್ ಆಗಿದ್ದಾನೆ.