ಕೊಲೆಯಾದ ಬಾಲಕಿಯ ಸಹೋದರ ದಿಲೀಪ್

ನಿಶ್ಚಿತಾರ್ಥ ಕಾರ್ಯಕ್ರಮ ಮುಗಿದ ಬಳಿಕ ಅವನು ಗೃಹಪ್ರವೇಶ ಸಮಾರಂಭವೊಂದರಲ್ಲಿ ಭಾಗಿಯಾಗಿ ಅಲ್ಲಿ ಮದ್ಯ ಸೇವಿಸಿದ್ದನಂತೆ. ಅಲ್ಲಿಂದಲೇ ಬಾಲಕಿಯನ್ನು ಕರೆಸಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದ್ದು ಹತ್ಯೆಗೈದಿದ್ದಾನೆ ಎಂದು ದಿಲೀಪ್ ಹೇಳುತ್ತಾನೆ.