Budget Session: ವಿಪಕ್ಷ ನಾಯಕ ಸಿದ್ದರಾಮಯ್ಯ ವರ್ತನೆಗೆ ಚುರುಕಾಗಿ ಬಿಸಿ ಮುಟ್ಟಿಸಿದ ಸಿಎಂ

ಮುಂದುವರಿದು ಮಾತಾಡಿದ ಸಿಎಮ್, ಇದುವರೆಗೆ ವಿರೋಧ ಪಕ್ಷದ ನಾಯಕ ಜನರ ಕಿವಿ ಮೇಲೆ ಹೂ ಇಡುತ್ತಿದ್ದರು, ಈಗ ಜನ ಅವರ ಕಿವಿ ಮೇಲೆ ಹೂ ಇಡಲಾರಂಭಿಸಿದ್ದಾರೆ, ಮುಂದೆಯೂ ಅವರು ಹೂ ಇಟ್ಟುಕೊಳ್ಳುವ ಸಮಯವೇ ಬರಲಿದೆ ಎಂದು ಕಿಚಾಯಿಸಿದರು.