Somanna: ವಿಜಯನಗರ ಗಲಾಟೆ ಬಗ್ಗೆ ಪ್ರಿಯಾಕೃಷ್ಣಗೆ ಹಿಗ್ಗಾ ಮುಗ್ಗಾ ಜಾಡಿಸಿದ ಸೋಮಣ್ಣ
ಕ್ಷೇತ್ರದ ಉದ್ದಗಲಕ್ಕೆ ಓಡಾಡಿ ಕೆಲಸ ಮಾಡಿದ್ದೇನೆ, ಇಲ್ಲಿ ಜನ ನನ್ನನ್ನು ಗೌರವಯುತವಾಗಿ ನೋಡುತ್ತಾರೆ, ಅವರ ಶ್ರೀರಕ್ಷೆ ನನಗಿದೆ, ನನ್ನ ಸೋಲು ಗೆಲುವು ಬಗ್ಗೆ ಮಾತಾಡಲು ಪ್ರಿಯಾಕೃಷ್ಣ ಯಾರು? ಎಂದು ಸೋಮಣ್ಣ ಪ್ರಶ್ನಿಸಿದರು.