ಮದುವೆ ಮನೆ ಊಟದಲ್ಲಿ ಮೊದಲು ಏನು ತಿಂದ್ರೆ ಒಳ್ಳೇದು!

ನಾವು ಆಹಾರವನ್ನು ಸೇವಿಸುವುದಕ್ಕೆ ಒಂದು ಪದ್ಧತಿ ಇರುತ್ತದೆ. ಅದರಲ್ಲೂ ಹಿಂದೂ ಸಂಪ್ರದಾಯದಲ್ಲಿ ಆಹಾರ ಸೇವಿಸುವಾಗ ಸಾಕಷ್ಟು ಪದ್ಧತಿಗಳನ್ನು ನಾವು ಕಾಣುತ್ತೇವೆ. ನಾವು ಶಾಸ್ತ್ರಬದ್ಧವಾಗಿ ಹೇಗೆ ಊಟ ಮಾಡಬೇಕು? ಹಿಂದೂ ಪರಂಪರೆಯಲ್ಲಿ, ನಮ್ಮ ಮನೆಯಲ್ಲೂ ಕೂಡ ನಾವು ಯಾವಾಗ ಶಾಸ್ತ್ರಬದ್ಧವಾಗಿ ಊಟ ಮಾಡಬೇಕು ತಿಳಿಯಿರಿ.