Free electricity in Delhi: ದೆಹಲಿಯಲ್ಲಿ 200 ಯುನಿಟ್ ಕರೆಂಟ್ ಫ್ರೀ ಕೊಡ್ತಿರೋದೇಗೆ?

ದೆಹಲಿಯಲ್ಲಿ 46 ಲಕ್ಷ ಮನೆಗಳಿದ್ದರೆ, ಕರ್ನಾಟಕದಲ್ಲಿ 2011 ರಲ್ಲೇ 1.34 ಕೋಟಿ ಮನೆಗಳಿದ್ದವು. ಈಗ ಈ ಸಂಖ್ಯೆ 1.75 ಕೋಟಿ ದಾಟಿರಬಹುದು.