ಬೆಂಗಳೂರಿನ ನೆಲಮಂಗಲ ತಾಲೂಕಿನಲ್ಲಿರುವ ಸೋಲದೇವನಹಳ್ಳಿಯಲ್ಲಿ ಲೀಲಾವತಿ ಮಗ ವಿನೋದ್ ರಾಜ್ ಜೊತೆ ವಾಸವಾಗಿದ್ದಾರೆ. ಇತ್ತೀಚೆಗೆ ಹಿರಿಯ ನಟಿಯನ್ನು ಕನ್ನಡ ಕಲಾಬಳಗದವರು ತೆರಳಿ ಸನ್ಮಾನ ಮಾಡಿದರು. ಚಿತ್ರರಂಗದಿಂದ ದೂರವಾಗಿ ಮಗನೊಡನೆ ಜೀವನ ನಡೆಸುತ್ತಿರುವ ನಟಿ ಲೀಲಾವತಿ ಅವರನ್ನು ಹುಡುಕಿ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ತೆರಳಿದ್ದರು. ಆ ಪೈಕಿ ಕನ್ನಡದ ಹಿರಿಯ ನಟಿ ಭವ್ಯಾ ಕೂಡ ಒಬ್ಬರು. ಅವರು ಲೀಲಾವತಿಯವರ ಹಸಿರು ಪ್ರೇಮದ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋ ಇಲ್ಲಿದೆ.