ಬಿಎಂಟಿಸಿ ಬಸ್ಸಲ್ಲಿ ಸ್ತ್ರೀ ಶಕ್ತಿ ಪ್ರದರ್ಶನ!

ನಿನ್ನೆ ರಾತ್ರಿ ಮೆಜೆಸ್ಟಿಕ್ ನಿಂದ ಪೀಣ್ಯ ಕಡೆ ಹೊರಟಿದ್ದ ಬಿಎಂಟಿಸಿಇ ಬಸ್ ನಲ್ಲಿ ಇಬ್ಬರು ಮಹಿಳೆಯರ ನಡುವೆ ಕಿಟಕಿ ತೆರೆಯುವ-ಮುಚ್ಚುವ ವಿಷಯದಲ್ಲಿ ರಂಪಾಟ ಶುರುವಾಗಿ ತಾರಕಕ್ಕೇರಿದೆ. ಯಾಕೆ ಹೀಗೆ ಹೇಳುತ್ತಿದ್ದೇವೆ ಅಂದರೆ, ಕಿತ್ತಾಡುತ್ತಿದ್ದ ಮಹಿಳೆಯರು ಚಪ್ಪಲಿಗಳಿಂದಲೂ ಹೊಡೆದಾಡಿದರಂತೆ.