ಹೇಗಿರಲಿದೆ ಮಾಕ್ ಡ್ರಿಲ್? ಇಲ್ಲಿದೆ ವಿವರ

ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಕಾರ್ಮೋಡ ಆವರಿಸಿರುವ ಸಂದರ್ಭದಲ್ಲಿ ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳಿಗೆ ಯುದ್ಧ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೇ 7 ರಂದು ಮಾಕ್ ಡ್ರಿಲ್ ಅಥವಾ ಅಣಕು ಕಾರ್ಯಾಚರಣೆ ನಡೆಸುವಂತೆ ಸೂಚಿಸಿದೆ. ಹೇಗಿರಲಿದೆ ಮಾಕ್ ಡ್ರಿಲ್ ಎಂಬ ವಿವರ ಇಲ್ಲಿದೆ.