School Offers Namaz: ಮಕ್ಕಳಿಂದ ನಮಾಜ್-ಹಿಂದೂ ಕಾರ್ಯಕರ್ತರ ಪ್ರತಿರೋಧಕ್ಕೆ ಮಣಿದು ಕ್ಷಮೆ ಕೇಳಿದ ಶಾಲೆ
ಶಾಲೆಯವರು ಆಗಿರುವ ಘಟನೆಗೆ ವಿಷಾದಿಸಿ ಮುಂದೆ ಹಾಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.