ಇಂದಿನ ಮೋದಿ ರೋಡ್ ಶೋಗೆ ಪೊಲೀಸ್ ಬಿಗಿ ಭದ್ರತೆ. ಮೋದಿ ಸಂಚರಿಸೋ ಮಾರ್ಗದಲ್ಲಿ ಹೈ ಅಲರ್ಟ್. ಪ್ರಧಾನಿ ಭದ್ರತೆಗೆ 2 ಸಾವಿರ ಪೊಲೀಸರ ನಿಯೋಜನೆ. ಇಬ್ಬರು ಡಿಸಿಪಿ, 20 ಎಸಿಪಿ, 60 ಇನ್ಸ್ಪೆಕ್ಟರ್ಗಳು ಸೇರಿದಂತೆ 2 ಸಾವಿರ ಪೊಲೀಸರ ನಿಯೋಜನೆ.