ಒಕ್ಕಲಿಗರ ಸಭೆಯಲ್ಲಿ ಶಿವಕುಮಾರ್ ಮತ್ತು ಅಶ್ವಥ್ ನಾರಾಯಣ

ಶಿವಕುಮಾರ್ ಸೋದರರೊಂದಿಗೆ ಅಶ್ವಥ್ ಗಿರುವ ಜಗಳ ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ಅವರ ನಡುವೆ ಮಾತುಕತೆಯೂ ಇರಲಿಕ್ಕಿಲ್ಲ. ಹಾಗಾಗೇ ಪರಸ್ಪರ ಅವಾಯ್ಡ್ ಮಾಡಲು ಶಿವಕುಮಾರ್ ಕೈಯಲ್ಲಿ ಯಾವುದೋ ಕಾಗದ ಪತ್ರಗಳನ್ನು ಹಿಡಿದು ಕೂತಿದ್ದರೆ, ಅಶ್ವಥ್ ದಿನಪತ್ರಿಕೆಯೊಂದನ್ನು ಹಿಡಿದು ಕಣ್ಣಾಡಿಸಿದಂತೆ ಮಾಡುತ್ತಿದ್ದಾರೆ.