ಡಿಕೆ ಸುರೇಶ್, ಸಂಸದ

ಬೆಂಗಳೂರು ವಿಧಾನ ಸಭೆಯಲ್ಲಿ ಸದನದ ಸದಸ್ಯರಲ್ಲದ ವ್ಯಕ್ತಿಯೊಬ್ಬರು ಅಧಿವೇಶನ ನಡೆಯುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಸದನ ಪ್ರವೇಶಿಸಿ ಶಾಸಕರು ಕೂರವ ಆಸನದಲ್ಲಿ ಕುಳಿತ ಸಂದರ್ಭವನ್ನು ಕುಮಾರಸ್ವಾಮಿಯವರು, ಕಳೆದ ವಾರ ಸಂಸತ್ ಭವನದಲ್ಲಿ ನಡೆದ ಭದ್ರತಾ ಲೋಪಕ್ಕೆ ಹೋಲಿಸಿ ಮಾತಾಡಿದ್ದು ಹಾಸ್ಯಾಸ್ಪದ ಎಂದು ಸಂಸದ ಡಿಕೆ ಸುರೇಶ್ ಹೇಳಿದರು