BJPಗೆ ಸೇರಿದ ಮೇಲೂ ಸುಮಲತಾಗೆ ಯಶ್, ದಚ್ಚು ಬೆಂಬಲ ಇರುತ್ತಾ?
ಬಿಜೆಪಿಗೆ ಸೇರಿದ ಮೇಲೂ ಯಶ್ ಮತ್ತು ದರ್ಶನ ಅವರ ಬೆಂಬಲ ಇರುತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅಂಬರೀಶ್, ‘ನಾನು ಚುನಾವಣಾ ಕಣದಲ್ಲಿ ಇಲ್ಲದಿರುವುದಕ್ಕೆ ಇದು ಅಪ್ರಸ್ತುತ. ದರ್ಶನಗೆ ಪಕ್ಷ ಮುಖ್ಯವಲ್ಲ. ನಮ್ಮ ಮನೆ ಮಗನಾಗಿ ಅವರು ಬರುತ್ತಾರೆ’ ಎಂದು ಹೇಳಿದ್ದಾರೆ.