DK Shivakumar : ಡಿಸಿಎಂ ಡಿಕೆಶಿ ನಿವಾಸಕ್ಕೆ ಬಂದ ಬೆಂಗಳೂರು ನೂತನ ಪೊಲೀಸ್​ ಕಮಿಷನರ್

ನೂತನವಾಗಿ ಅಧಿಕಾರವಹಿಸಿಕೊಳ್ಳುವ ಆಯುಕ್ತರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ಭೇಟಿಯಾಗುವುದು ಶಿಷ್ಟಾಚಾರದ ಭಾಗವಾಗಿದೆ.