PM Modi ರೋಡ್ ಶೋ ವೇಳೆ ಯುವತಿಯರಿಂದ ನೃತ್ಯ ಮೂಲಕ ಸ್ವಾಗತ

ಪ್ರಧಾನಿ ಮೋದಿಯವರ ಜೊತೆ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳ ಸಂಸದರಾದ ತೇಜಸ್ವೀ ಸೂರ್ಯ ಮತ್ತು ಪಿಸಿ ಮೋಹನ್ ಇದ್ದಾರೆ.