Satish Jarkiholi : ಅವನಂತ ಗಿರಾಕಿಗೆ ನಾನು ಉತ್ತರ ಕೊಡಲ್ಲ ಎಂದು ಯತ್ನಾಳ್ ವಿರುದ್ಧ ಕಿಡಿ

ಬಿಜೆಪಿ ಸರ್ಕಾರಗಳು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಯತ್ನಾಳ್ ಗೆ ಹೇಳುವಂತೆ ಹೇಳ್ರೀ ಅಂತ ಸಚಿವರು ಹೇಳಿದರು.