ಮಾಜಿ ಸಚಿವೆ ಮೋಟಮ್ಮ ಪುತ್ರಿಯಿಂದ ಗಿಫ್ಟ್ ಪಾಲಿಟಿಕ್ಸ್. ಮೂಡಿಗೆರೆ ಕ್ಷೇತ್ರದ ಮತದಾರರಿಗೆ ನಯನ ಮೋಟಮ್ಮ ಗಿಫ್ಟ್. ರಂಗೋಲಿ ಸ್ಪರ್ಧೆ ನಡೆಸಿ ಸೀರೆ, ಪುಸ್ತಕ, ಪೆನ್ ವಿತರಣೆ. ಒಂದು ತಿಂಗಳಿನಿಂದ ಕಾರ್ಯಕ್ರಮ ಆಯೋಜನೆ ಮಾಡ್ತಿರೋ ನಯನ. ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾದವರಿಗೆ 5000 ಹಣ ಸೀರೆ ಗಿಫ್ಟ್. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ನಯನಮೋಟಮ್ಮ.