ಮಂಜಣ್ಣನ ಹೊಂದಾಣಿಕೆ ಆಟಕ್ಕೆ ಮುರಿಯಿತು ಗೆಳೆತನ

ಬಿಗ್​ಬಾಸ್ ಮನೆಯಲ್ಲಿ ಕೆಲವು ಗೆಳೆಯರಾಗಿದ್ದಾರೆ, ಕೆಲವು ಗುಂಪುಗಳಾಗಿವೆ. ಆದರೆ ಇದೀಗ ಟಾಸ್ಕ್​ನ ಕಾರಣಕ್ಕೆ ಕೆಲವು ಗೆಳೆತನಗಳು ಮುರಿದು ಬಿದ್ದಿವೆ.