Vinod Prabhakar Dance Av

ವಿನೋದ್ ಪ್ರಭಾಕರ್, ನಟಿ ಲೇಖಾ ಚಂದ್ರ, ಪಾವನಾ ನಟಿಸಿ, ನೂತನ್ ಉಮೇಶ್ ಆ್ಯಕ್ಷನ್ ಕಟ್ ಹೇಳಿರುವ ಸಿನ್ಮಾ ಫೈಟರ್. ಸದ್ಯ ಸಿನ್ಮಾ ಸಾಂಗ್ ರಿಲೀಸ್ ಮಾಡಿದೆ ಚಿತ್ರತಂಡ. ಸೋಮಶೇಖರ್ ನಿರ್ಮಾಣ ಮಾಡಿರುವ ಫೈಟರ್ ಸಿನ್ಮಾ ಇದೇ ಅಕ್ಟೋಬರ್​ನಲ್ಲಿ ರಿಲೀಸ್ ಆಗಲಿದೆ.