C.T Ravi: ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಸಿ.ಟಿ ರವಿ ರಿಯಾಕ್ಷನ್
ಅಧಿಕಾರದಲ್ಲಿರದಿದ್ದರೂ ಜನರನ್ನು ಸೆಳೆಯುವ ಸಾಮರ್ಥ್ಯವಿರುವ ಬಿಎಸ್ ಯಡಿಯೂರಪ್ಪ, ಹೆಚ್ ಡಿ ದೇವೇಗೌಡ, ಸಿದ್ದರಾಮಯ್ಯ, ದಿವಂಗತ ದೇವರಾಜ ಅರಸು, ದಿವಂಗತ ಬಂಗಾರಪ್ಪ, ದಿವಂಗತ ರಾಮಕೃಷ್ಣ ಹೆಗಡೆ ಮೊದಲಾದವರೆಲ್ಲ ಮಾಸ್ ಲೀಡರ್ ಗಳೆಸಿಕೊಳ್ಳುತ್ತಾರೆ ಎಂದು ರವಿ ಹೇಳಿದರು.