ಶಿಕ್ಷಕರಿಗೆ ಟ್ರಾನ್ಸ್​​​​​​ಫರ್, ಮಕ್ಕಳು ಭಾವುಕ

ಒಬ್ಬ ವಿಶೇಷ ಚೇತನ ವಿದ್ಯಾರ್ಥಿ ಒಂದೇ ಸಮ ಅಳುತ್ತಿದ್ದಾನೆ. ಆದರೆ, ಸರ್ಕಾರೀ ಆದೇಶದ ಅನ್ವಯ ಸುರೇಶ್ ವರ್ಗವಣೆ ಆಗಿರುವ ಸ್ಥಳಕ್ಕೆ ತೆರಳಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕು. ಸರ್ಕಾರೀ ಶಿಕ್ಷಕರು ಮತ್ತು ನೌಕರರ ಬದುಕೇ ಹಾಗೆ. ಒಂದೂರಿಂದ ಮತ್ತೊಂದೂರಿಗೆ ಅಲೆದಾಡುವುದು.