ಅಭಿಮಾನಿಗಳ ಜೊತೆ ದುನಿಯಾ ವಿಜಯ್ ಹುಟ್ಟು ಹಬ್ಬ ಆಚರಣೆ. 49ನೇ ವಸಂತಕ್ಕೆ ಕಾಲಿಡುತ್ತಿರುವ ಸ್ಯಾಂಡಲ್ವುಡ್ ಭೀಮ. ನಟ ದುನಿಯಾ ವಿಜಯ್ಗೆ ಬರ್ತ್ ಡೇ ಸಂಭ್ರಮ. ಈ ಬಾರಿ ಬೆಂಗಳೂರು ಬಿಟ್ಟು ಹುಟ್ಟಿದೂರಿನಲ್ಲಿ ಜನುಮ ದಿನ ಸಂಭ್ರಮ. ಆನೇಕಲ್ನ ಕುಂಬಾರನಹಳ್ಳಿಯಲ್ಲಿ ಅಪ್ಪ-ಅಮ್ಮನ ಸಮಾಧಿ ಬಳಿ ಸೆಲೆಬ್ರೇಷನ್. ಅಭಿಮಾನಿಗಳಿಗೆ ದುನಿಯಾ ರುಣದ ಬಳಿ ಒಂದೂವರೆ ಎಕರೆಗೆ ಪೆಂಡಾಲ್ & ಕುರ್ಚಿ ವ್ಯವಸ್ಥೆ.