ಹನೂರು ಜೆಡಿಎಸ್ ಶಾಸಕ ಎಂಆರ್ ಮಂಜುನಾಥ್

ಸ್ಥಳೀಯರಾಗಿರುವ ಮರಿಸ್ವಾಮಿ ಅವರ ನೇತೃತ್ವದಲ್ಲಿ ಸತ್ತೇಗಾಲ ಸರ್ಕಾರೀ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಶಾಲೆಯನ್ನು ನವೀಕರಿಸಿದ್ದಾರೆ. ಪ್ರತಿ ಊರಿಗೊಬ್ಬ ಮರಿಸ್ವಾಮಿ ಸಿಕ್ಕರೆ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಪ್ರಗತಿಯಾಗಲಿದೆ ಎಂದು ಮಂಜುನಾಥ ಹೇಳಿದರು.