ಬಿಗ್ಬಾಸ್ ಕನ್ನಡ ಸೀಸನ್ 11 ರ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಮನೆ ಮಂದಿಯಿಂದ ‘ಹಿಟ್-ಫ್ಲಾಪ್’ ಆಟ ಆಡಿಸಿದ್ದಾರೆ. ಅಂದಹಾಗೆ ಈ ವಾರ ಮನೆಯಲ್ಲಿ ಹಿಟ್ ಆಗಿದ್ದು ಯಾರು? ಫ್ಲಾಪ್ ಆಗಿದ್ದು ಯಾರು?