ಬೆಂಗಳೂರಿನಲ್ಲಿ ಗುಂಡಿ ಬಿದ್ದ ರಸ್ತೆಯನ್ನ ಕಬ್ಬನ್ ಪಾರ್ಕ್ ಪೊಲೀಸರು ಕಾಂಕ್ರಿಟ್ ಹಾಕಿ ಮುಚ್ಚಿದ್ದಾರೆ. ಕಬ್ಬನ್ಪಾರ್ಕ್ ಸಮೀಪದ ಪ್ರೆಸ್ಕ್ಲಬ್ ಸರ್ಕಲ್ ಬಳಿ ಗುಂಡಿ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆ ಪೊಲೀಸರೇ ಖುದ್ದಾಗಿ ಮುಂದೆ ನಿಂತು ಗುಂಡಿ ಮುಚ್ಚಿದ್ದಾರೆ.