ಸೂರ್ಯಾಸ್ತದ ನಂತರ ಉಪ್ಪನ್ನು ಎರವಲು ಪಡೆಯುವುದಿಲ್ಲ ಯಾಕೆ

ಉಪ್ಪು ಮತ್ತು ಹಣಕ್ಕೆ ಬಹಳ ಪ್ರಾಶಸ್ತ್ಯ ನೀಡಲಾಗುತ್ತದೆ. ಉಪ್ಪು ಮತ್ತು ಹಣವನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮೀ ಎಂದು ಪರಿಗಣಿಸಲಾಗುತ್ತದೆ. ಇಂತಹ ಉಪ್ಪು ಮತ್ತು ಹಣವನ್ನು ಸೂರ್ಯಾಸ್ತದ ನಂತರ ಇತರರಿಗೆ ನೀಡಬಹುದೇ? ನೀಡಿದರೆ ಏನಾಗುತ್ತದೆ? ಉಪ್ಪು ಮತ್ತು ಹಣವನ್ನು ಸಾಯಂಕಲ ಸಮಯದಲ್ಲಿ ನೀಡಿದರೆ ಶುಭ ಅಥವಾ ಅಶುಭನೊ? ಶಾಸ್ತ್ರಗಳು ಏನು ಹೇಳುತ್ತವೆ? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..