CM Siddaramaiah: ಮಗ ಯತೀಂದ್ರನಷ್ಟು ಲೀಡ್ ತಗೊಳ್ಳೋಕೆ ಆಗ್ಲಿಲ್ಲ ನನಗೆ

ತಾನು ವರುಣಾ ಕ್ಷೇತ್ರದಿಂದ ಮೂರು ಬಾರು ಬಾರಿ ಸ್ಪರ್ಧಿಸಿ ಗೆದ್ದಿದ್ದರೂ, ಯತೀಂದ್ರನಷ್ಟು ಭಾರೀ ಅಂತರದಿಂದ ಗೆದ್ದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.