ಪದ್ಮನಾಭನಗರ ದೇವಸ್ಥಾನದಲ್ಲಿ ಮಾಜಿ ಪ್ರಧಾನಿ ದೇವೆಗೌಡ ಪೂಜೆ

ಇಂದು ನಾಡಿನಾದ್ಯಂತ ಮಾಹಾ ಶಿವರಾತ್ರಿ ಸಂಭ್ರಮ ಸಡಗರ ಹಿನ್ನೆಲೆ. ಪದ್ಮನಾಭನಗರ ದೇವಸ್ಥಾನದಲ್ಲಿ ಮಾಜಿ ಪ್ರಧಾನಿ ದೇವೆಗೌಡ ಪೂಜೆ. ತ್ರಯಂಬಕೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ದೇವೇಗೌಡ ಕುಟುಂಬ. ದೇವಸ್ಥಾನದಲ್ಲಿ ಪತ್ನಿ ಜೊತೆ ಹೆಚ್​ಡಿಡಿ ವಿಶೇಷ ಪೂಜೆ ಸಲ್ಲಿಕೆ.