ಗಾಯತ್ರಿಗೆ ನೀಡಿರುವ ಟಿಕೆಟ್ ವಾಪಸ್ಸು ಪಡೆದು ತನಗೆ ನೀಡುವವವರೆಗೆ ವಿಶ್ರಮಿಸುವುದಿಲ್ಲ ಎಂದು ಹಟಕ್ಕೆ ಬಿದ್ದಿರುವ ಮಾಜಿ ಶಾಸಕನನ್ನು ಸಮಾಧಾನಪಡಿಸಲು ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ದಾವಣಗೆರೆಗೆ ಭೇಟಿ ನೀಡಿದ್ದರು.