ಜನಪ್ರಿಯವಾಗಿರುವ ಹಾಡುಗಳು, ಡ್ಯಾನ್ಸ್ ಸ್ಟೆಪ್ಗಳು, ಟ್ರೋಲ್ಗಳು ಕೂಡ ಯಕ್ಷಗಾನದ ಸಂಭಾಷಣೆಯ ನಡುವೆ ಇತ್ತೀಚೆಗೆ ತೂರಿಕೊಳ್ಳುವುದು ಹೆಚ್ಚಾಗಿದೆ. ಅದೇರೀತಿ ಕೆಲವು ದಿನಗಳಿಂದ ಭಾರೀ ಚರ್ಚೆ ಉಂಟುಮಾಡಿರುವ ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ಪ್ರಕರಣ ಹಾಗೂ ಎಚ್ಡಿ ರೇವಣ್ಣನ ಪ್ರಕರಣಗಳ ಪ್ರಸ್ತಾಪವನ್ನೂ ಯಕ್ಷಗಾನದಲ್ಲಿ ಮಾಡಲಾಗಿದೆ.