ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ

ಸಿಎಂ ಪತ್ನಿ ಪಾರ್ವತಿಯವರಿಗೆ ಈಡಿ ನೋಟೀಸ್ ಏನಾದರೂ ನೀಡಿದೆಯಾ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡರು. ನೋಟೀಸ್ ಕೊಡುವ ವಿಚಾರ ನಿನ್ನೊಂದಿಗೇನಾದರೂ ಮಾತಾಡಿದ್ದಾರಾ? ಅವರ ಪರವಾಗಿ ನೀನ್ಯಾಕೆ ಮಾತಾಡೋದು ಎಂದು ಸಿದ್ದರಾಮಯ್ಯ ರೇಗಿದರು