Calligraphy: ವಾರಣಾಸಿಯಲ್ಲಿ ಗಂಗಾಜಲದಿಂದ ತಯಾರಿಸಿದ ಶಾಯಿಯಿಂದ ಬಟ್ಟೆ ಮೇಲೆ ಭಗವದ್ಗೀತೆ
ಜವಳಿ ವರ್ತಕನಾಗಿರುವ ಇರ್ಷಾದ್ ಅವರಿಗೆ ಕಾಟನ್ ಬಟ್ಟೆಯ ಮೇಲೆ ಪವಿತ್ರ ಕುರಾನ್ ಬರೆಯಲು 4-ವರ್ಷ ಸಮಯ ಹಿಡಿದಿತ್ತಂತೆ. ಕಲೆಯನ್ನು ಅವರು ತಮ್ಮ ಪೂರ್ವಿಕರಿಂದ ಕಲಿತಿದ್ದು ನಿಜವಾದರೂ ಅದನ್ನು ಜೀವಂತವಾಗಿಡಲು ಯುವಪೀಳಿಗೆಯಿಂದ ಪ್ರೇರಣೆ ಸಿಗುತ್ತಿದೆ ಎಂದು ಹೇಳುತ್ತಾರೆ.