Tree Bank: ದೆಹಲಿ ಹೊರವಲಯದಲ್ಲಿ ಸಸಿಗಳ ಬ್ಯಾಂಕ್!

ಇವರ ಟ್ರೀ ಬ್ಯಾಂಕ್ ನಿಂದ ಸಸಿಯನ್ನು ಪಡೆಯಲಿಚ್ಛಿಸುವವರು ಅದನ್ನು ಪಡೆದ ಮೇಲೆ ತಮ್ಮ ಮನೆಯ ಹಿತ್ತಲಲ್ಲಾಲೀ, ಓಣಿಯಲ್ಲಾಗಲಿ ಅಥವಾ ಬೇರೆ ಎಲ್ಲೇಯಾಗಲಿ ನೆಟ್ಟು ಪೋಷಿಸುವುದನ್ನು ತೋರಿಸುವ ಒಂದು ಪೋಟೋವನ್ನು ಅವರಿಗೆ ಕಳಿಸಬೇಕು.